BIO-DATA |
ಶ್ರೀ ಕೆ. ಅಬ್ದುಲ್ ಜಬ್ಬಾರ್ ಸದಸ್ಯರು,ಕರ್ನಾಟಕ ವಿಧಾನ ಪರಿಷತ್ತು |
|
ಅವಧಿ - (2014-2020) |
|
ತಂದೆಯ ಹೆಸರು |
ಶ್ರೀ ಶೇಖ್ ಅಹ್ಮದ್ |
ಜನ್ಮ ದಿನಾಂಕ |
25.12.1957 |
ಜನ್ಮ ಸ್ಥಳ | ದಾವಣಗೆರೆ |
ವಿವಾಹಿತರೆ | ವಿವಾಹಿತರು |
ಪತ್ನಿಯ ಹೆಸರು | ಶ್ರೀಮತಿ ಪರ್ವೀನ್ ಖಾನಂ |
ಮಕ್ಕಳು | ಹೆಣ್ಣು - 05 |
ವಿದ್ಯಾರ್ಹತೆ | ಬಿ.ಎ. |
ವೃತ್ತಿ | ಕೃಷಿ ಹಾಗೂ ವ್ಯಾಪಾರ |
ಹೊಂದಿರುವ ಸ್ಥಾನಮಾನಗಳು | 24.06.2014 ರಿಂದ 23.06.2020 ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
ಅಧ್ಯಕ್ಷರು, ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಹೊಂದಿದ್ದ ಸ್ಥಾನಮಾನಗಳು : ಕಾರ್ಯದರ್ಶಿ, ಕರ್ನಾಟಕ ಯುವ ಕಾಂಗ್ರೆಸ್, ಎಐಸಿಸಿ ಸದಸ್ಯರು, ಅಲ್ಪಸಂಖ್ಯಾತರ ಘಟಕ. |
ಹವ್ಯಾಸಗಳು | ಓದುವುದು |
ಇತರೆ ಮಾಹಿತಿ | ವಿದ್ಯಾರ್ಥಿ ಜೀವನದಲ್ಲಿ ಶೈಕ್ಷಣಿಕ ಗುಣಮಟ್ಟದ ಬಗ್ಗೆ ಹೆಚ್ಚಿನ ಆಸಕ್ತಿ, ವಿದ್ಯಾಭ್ಯಾಸ ಮುಗಿದ ನಂತರ ಶಿಕ್ಷಣ ಸಂಸ್ಥೆಗಳೊಂದಿಗೆ ಹಾಗೂ ವಿದ್ಯಾರ್ಥಿಗಳೊಡನೆ ಒಡನಾಟ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಕಳಕಳಿ. |
ಖಾಯಂ ವಿಳಾಸ | ನಂ. 303/2, ನರಸರಾಜ್ ರಸ್ತೆ, ದಾವಣಗೆರೆ ಜಿಲ್ಲೆ. |
ಮೊಬೈಲ್ ಸಂಖ್ಯೆ | 9845820869 |